[t4b-ticker]

    ಜಿಲ್ಲೆ

    ಗುಂಡ್ಲುಪೇಟೆ ಪ್ರವಾಸಿ ಮಂದಿರದಲ್ಲಿ ಕಚೇರಿ ಆರಂಭಿಸಿದ ಶಾಸಕ ಗಣೇಶ್‌

    ಗುಂಡ್ಲುಪೇಟೆ ಪ್ರವಾಸಿ ಮಂದಿರದಲ್ಲಿ ಕಚೇರಿ ಆರಂಭಿಸಿದ ಶಾಸಕ ಗಣೇಶ್‌

    ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಎಚ್ ಎಂ ಗಣೇಶ ಪ್ರಸಾದ್ ಗುರುವಾರ ಕಚೇರಿ ಆರಂಭಿಸಿದರು. ಕ್ಷೇತ್ರದಲ್ಲಿ ಇರುವ ಸಂದರ್ಭದಲ್ಲಿ ನಾನು ಕಚೇರಿಯಲ್ಲಿಯೇ ಇದ್ದು ಸಾರ್ವಜನಿಕರನ್ನು ಭೇಟಿ…
    ಸಮಾಧಾನ, ಶಾಂತಿ ಎಂಬ ಸಂಪತ್ತುಗಳ ಅಗತ್ಯ ಹೆಚ್ಚು: ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀ

    ಸಮಾಧಾನ, ಶಾಂತಿ ಎಂಬ ಸಂಪತ್ತುಗಳ ಅಗತ್ಯ ಹೆಚ್ಚು: ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀ

    “ಮನುಷ್ಯನಿಗೆ ಎಲ್ಲ ರೀತಿಯ ಸಂಪತ್ತುಗಳಿದ್ದರೂ ಅತೃಪ್ತನಾಗಿದ್ದು, ಪ್ರಸ್ತುತ ಸಮಾಧಾನ, ಶಾಂತಿ ಎಂಬ ಸಂಪತ್ತುಗಳ ಅಗತ್ಯ ಹೆಚ್ಚಾಗಿದೆ” ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಗುಂಡ್ಲುಪೇಟೆ…
    ಮಳೆ-ಗಾಳಿಗೆ ಹೆಗ್ಗವಾಡಿಪುರದಲ್ಲಿ ಮನೆ ಕುಸಿತ, ಬೆಳೆಗೆ ಹಾನಿ

    ಮಳೆ-ಗಾಳಿಗೆ ಹೆಗ್ಗವಾಡಿಪುರದಲ್ಲಿ ಮನೆ ಕುಸಿತ, ಬೆಳೆಗೆ ಹಾನಿ

    ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹೆಗ್ಗವಾಡಿಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆ, ಗಾಳಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಹೆಗ್ಗವಾಡಿ ಗ್ರಾಮದ…
    ಮಹದೇಶ್ವರ ಬೆಟ್ಟದಲ್ಲಿ ಮೇ 30ಕ್ಕೆ ಗೋಲಕ ಹಣ ಎಣಿಕೆ

    ಮಹದೇಶ್ವರ ಬೆಟ್ಟದಲ್ಲಿ ಮೇ 30ಕ್ಕೆ ಗೋಲಕ ಹಣ ಎಣಿಕೆ

    ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಗೋಲಕಗಳ ಎಣಿಕೆ ಕಾರ್ಯವನ್ನು ಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ…
    82 ಅಡಿಗೆ ಕುಸಿದ ಕೆಆರ್‌ಎಸ್‌ ನೀರಿನ ಮಟ್ಟ

    82 ಅಡಿಗೆ ಕುಸಿದ ಕೆಆರ್‌ಎಸ್‌ ನೀರಿನ ಮಟ್ಟ

    ಸುಪ್ರಸಿದ್ಧ ಕೃಷ್ಣರಾಜಸಾಗರ (ಕೆಆರ್‌ಎಸ್‌) ಜಲಾಶಯದ ಅಣೆಕಟ್ಟೆ ನೀರಿನ ಮಟ್ಟ 82 (ಗರಿಷ್ಠ 124.80 ಅಡಿ) ಅಡಿಗೆ ತಲುಪಿದ್ದು, 5 ವರ್ಷಗಳ ನಂತರ ಗಣನೀಯವಾಗಿ ಕುಸಿತ ಕಂಡಿದೆ. ಪ್ರಸ್ತುತ…
    ಸಂಬಂಧಿಯಿಂದ ಆಸ್ತಿ ಕಬಳಿಸಲು ಬದುಕಿದ್ದ ವೃದ್ಧೆ ಹೆಸರಲ್ಲಿ ಮರಣ ಪ್ರಮಾಣ!

    ಸಂಬಂಧಿಯಿಂದ ಆಸ್ತಿ ಕಬಳಿಸಲು ಬದುಕಿದ್ದ ವೃದ್ಧೆ ಹೆಸರಲ್ಲಿ ಮರಣ ಪ್ರಮಾಣ!

    ಆಸ್ತಿ ಕಬಳಿಸುವ ಸಲುವಾಗಿ ಸಂಬಂಧಿಯ ಪುತ್ರ ವೃದ್ಧೆಯೊಬ್ಬರು ಬದುಕಿದ್ದರೂ ಮೃತಪಟ್ಟಿರುವುದಾಗಿ ಬೇಲೂರಿನ ತಹಸೀಲ್ದಾರ್ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರ ಪಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಘಟನೆ…
    ಮಾಜಿ ಪ್ರಧಾನಿ ದೇವೇಗೌಡರಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ ದರ್ಶನ್‌

    ಮಾಜಿ ಪ್ರಧಾನಿ ದೇವೇಗೌಡರಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ ದರ್ಶನ್‌

    ನಂಜನಗೂಡು ಶಾಸಕ ದರ್ಶನ್‌ ಧ್ರುವನಾರಾಯಣ್‌ ಅವರು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಅವರನ್ನು ಅವರ ನಿವಾಸದಲ್ಲಿ ಬುಧವಾರ ಭೇಟಿ ಮಾಡಿ ಕೃತಜ್ಞತೆ…
    ಶಾಸಕರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ನಾಳೆ ಗುಂಡ್ಲುಪೇಟೆಗೆ ಗಣೇಶ ಪ್ರಸಾದ್‌ ಭೇಟಿ

    ಶಾಸಕರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ನಾಳೆ ಗುಂಡ್ಲುಪೇಟೆಗೆ ಗಣೇಶ ಪ್ರಸಾದ್‌ ಭೇಟಿ

    ಕರ್ನಾಟಕ ವಿಧಾನಸಭೆ ಸದಸ್ಯರಾಗಿ ಅರ್ಥಾತ್‌ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಎಚ್‌ ಎಂ ಗಣೇಶ್‌ ಪ್ರಸಾದ್‌ ಅವರು ಇದೇ ಮೊದಲ ಬಾರಿಗೆ ಮೇ 25ರಂದು ಅಂದರೆ…
    ಹಳೆಯ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನ ಲಿಂಗಾಯತ ನಾಯಕತ್ವ ಗಣೇಶ್‌ ಪ್ರಸಾದ್‌ಗೆ ಒಲಿಯುವುದೇ?

    ಹಳೆಯ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನ ಲಿಂಗಾಯತ ನಾಯಕತ್ವ ಗಣೇಶ್‌ ಪ್ರಸಾದ್‌ಗೆ ಒಲಿಯುವುದೇ?

    ಹಳೇ ಮೈಸೂರು ವಿಭಾಗದ 11 ಜಿಲ್ಲೆಗಳಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದಿಂದ ಜಯ ಗಳಿಸಿರುವ ಎಚ್‌ ಎಂ ಗಣೇಶ್‌ ಪ್ರಸಾದ್‌ ಅವರು…
    ಗುಂಡ್ಲುಪೇಟೆಯಲ್ಲಿ ಗಣೇಶ್‌ ಪ್ರಸಾದ್‌ಗೆ 10,836 ಮತಗಳ ಮುನ್ನಡೆ

    ಗುಂಡ್ಲುಪೇಟೆಯಲ್ಲಿ ಗಣೇಶ್‌ ಪ್ರಸಾದ್‌ಗೆ 10,836 ಮತಗಳ ಮುನ್ನಡೆ

    ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌ ಎಂ ಗಣೇಶ್‌ ಪ್ರಸಾದ್‌ ಅವರು ಐದನೇ ಸುತ್ತಿನ ಬಳಿಕ 10 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕಳೆದ…
    Back to top button